Telecom Tariff Hike explained | Oneindia Kannada

2019-12-03 81

ಏರ್‌ಟೆಲ್‌, ವೊಡಾಫೋನ್-ಐಡಿಯಾ, ಜಿಯೊ ಗ್ರಾಹಕರಿಗೆ ಯೋಜನೆಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಎಲ್ಲಾ ನೆಟ್‌ವರ್ಕ್‌ಗಳಂತೆ ವೊಡಾಫೋನ್-ಐಡಿಯಾ ಕಂಪನಿಯು ಯೋಜನೆಗಳ ದರಗಳಲ್ಲಿ ಬದಲಾವಣೆ ತಂದಿದೆ.

Vodafone Idea has been introduced to new prepaid plans. Prepaid plans effect from December 3